ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೯೮
ಸೀತೆ ಸತ್ತಿರಬಹುದೇ ಎಂಬ ಸಂಶಯ ಬಂತು.
ಸೀತೆ ಸತ್ತಿದ್ದು ನಾನು ಬರಿಗೈಯಾಗಿ ಹಿಂದಿರುಗಿದರೆ?
-ಶೋಕದಿಂದ ರಾಮ ಸತ್ತಾನು,
-ರಾಮನಿಂದ ಲಕ್ಷ್ಮಣ,
-ರಾಮ ಲಕ್ಷ್ಮಣರಿಂದಾಗಿ ಸುಗ್ರೀವ
-ಸುಗ್ರೀವನಿಂದ ಅಂಗದ, ತಾರೆ ರುಮೆ
-ಇವರಿಲ್ಲದಿರುವುದರಿಂದ ವಾನರ ಪಡೆಯೇ ಸಾವನ್ನು ಕಂಡೀತು.
ಹನುಮ ಹೀಗೂ ಚಿಂತಿಸಿದ.
ಕೊನೆಗೆ; ಇಲ್ಲ ಹಾಗಾಗಬಾರದು ನನ್ನಿಂದಲೇ ಎಲ್ಲರ ಉಳಿವು ಎಂದಿರುವ ಕಾರಣ ಇಲ್ಲೇ ಪಕ್ಕದ ಅಶೋಕ ವನದಲ್ಲಿ ಹುಡುಕುತ್ತೇನೆ ಎಂದು ನಿರ್ಧರಿಸಿ-
ನಮೋಸ್ತು ರಾಮಾಯ ಸಲಕ್ಷ್ಮಣಾಯ
ದೇವ್ಯೈ ಚ ತಸ್ಯೈ ಜನಕಾತ್ಮಜಾಯೈ|
ನಮೋsಸ್ತು ರುದ್ರೇಂದ್ರ ಯಮಾನಿಲೇಭ್ಯೋ
ನಮೋಸ್ತು ಚನ್ದ್ರಾರ್ಕಮರುದ್ಗಣೇಭ್ಯ:||
ಕಟ್ಟಕಡೆಯ ಪ್ರಯತ್ನವೆಂಬಂತೆ ಹನುಮನು "ಲಕ್ಷ್ಮಣ ಸಹಿತನಾದ ರಾಮನಿಗೆ ನಮನಗಳು.ಜನಕಜೆಯಾದ ಸೀತೆಗೆ ನಮನಗಳು.ರುದ್ರ ಇಂದ್ರ,ಯಮ,ವಾಯು,ಚನ್ದ್ರ, ಸೂರ್ಯ ಮರುದ್ಗಣಗಳಿಗೆ ನಮಸ್ಕಾರಗಳು"ಎಂದು ದೀನನಾಗಿ ಪ್ರಾರ್ಥಿಸಿ; ಯೋಜನೆಯನ್ನು ಸಿದ್ಧಪಡಿಸಿ; ಅಶೋಕೆಯನ್ನು ಪ್ರವೇಶಿಸಿದನು.
Om ShriRamaya Namaha : 98
A Bird's-eye view of Ramayana : 98
Hanuman who had mistaken Mandodari as Seetha ,became very disappointed in the very next moment when he realized the truth. Because Hanuman firmly believed that Seetha would not be beautified with ornaments who was a chaste woman. Hanuman continued his search by moving forward with expectations and disappointments. In between these, Hanuman thought -
• Hanuman suspected that Seetha might have been dead.
• What if he returned empty handed without Seetha who might have been dead ?
• Rama would die of grief.
• Lakshmana, due to Rama.
• Sugreeva, due to Rama and Lakshmana.
• Angada, Tara and Rume dute to Sugreeva.
• Without these the entire crew of Monkeys would die.
At last ,he determined that he would not let that happen and said that the survival of everyone was in his hand. So Hanuman decided to search Seetha in ' Ashoka Vana' and recited -
Namosthu Raamaya salakshmanaaya
Devyai cha thasyei Janakaathmajaayai |
Namosthu Rudrendra Yamaanilebhyo
Namosthu chandraarka marudganebhya ||
Hanuman prayed and offered respectful greetings to Rama ,Lakshmana, Seetha the daughter of Janaka, Rudra,Indra, Yama,Vaayu, Moon, Sun and Varuna. He made arrangements and entered Ashoka Vana.




No comments:
Post a Comment
Please leave your comments here.....