ಶ್ರೀರಾಮಾಯನಮ:
ಶ್ರೀರಾಮಾಯಣ ಹಕ್ಕಿನೋಟ -೧೬೦
ಸುಮಾರು ಒಂದು ವರ್ಷ ಒಂದು ತಿಂಗಳ ಬಳಿಕ ರಾಮ ಸೀತೆಯರು ಜೊತೆ ಜೊತೆಯಲ್ಲಿ!
ವೈಮಾನಿಕ ವೀಕ್ಷಕ ವಿವರಣೆಯೊಂದಿಗೆ ರಾಮ ಸೀತೆಗೆ; ಆಕೆ ಕಾಣದ ಪ್ರದೇಶ-ಘಟನೆಗಳ ಕುರಿತು ಮಾಹಿತಿ ನೀಡತೊಡಗಿದ.
ಇದೀಗ ಅವರೋಹಣ!
.ಮಯ ನಿರ್ಮಿತ ಲಂಕಾನಗರ
.ಸಮರಭೂಮಿ
.ಮಡಿದಂತಹ ರಾಕ್ಷಸ ವೀರರ ಹೆಸರು ,ಕೊಂದವರ ಹೆಸರು
.ರಾವಣ ಸತ್ತು ಬಿದ್ದಿದ್ದ ಜಾಗ
.ಸಮುದ್ರತೀರ್ಥ-ಲಂಕೆಗೆ ಬಂದ ದಿನ ಉಳಕೊಂಡ ಜಾಗ
.ಸಮುದ್ರಸೇತು-ನಲಸೇತು
.ಮೈನಾಕ ಪರ್ವತ
.ರಾಮೇಶ್ವರ/ಮಹಾದೇವ ಪ್ರಸನ್ನನಾದ ಜಾಗ
.ವಿಭೀಷಣನು ಸಂಧಿಸಿದ ಸೇತುಬಂಧತೀರ್ಥ
.ಕಿಷ್ಕಿಂಧೆ-ಕಿಷ್ಕಿಂಧೆಯನ್ನು ಸೀತೆಗೆ ತೋರಿಸಿದಾಗ ಆಕೆಯ ಅಪೇಕ್ಷೆಯ ಮೇರೆಗೆ ವಿಮ ವಿಮಾನವನ್ನು ಕೆಳಗೆ ಇಳಿಸಿ ತಾರೆಯೇ ಮೊದಲಾದ ವಾನರವೀರರ ಪತ್ನಿಯರು-ಮಕ್ಕಳನ್ನು ವಿಮಾನದಲ್ಲಿ ಕೂರಿಸಿ ಅಯೋಧ್ಯೆಗೆ ಕರೆದುಕೊಂಡು ಹೋದರು
.ಋಷ್ಯಮೂಕ ಪರ್ವತ- ಸುಗ್ರೀವ ಸಖ್ಯ
.ಪಂಪಾ ಸರೋವರ- ಶಬರಿ ದರ್ಶನ,ಕಬಂಧ ಸಂಹಾರ
.ಜನಸ್ಥಾನ- ಜಟಾಯು ಹತನಾದ ಜಾಗ,ಖರಾಸುರಾದಿ ರಕ್ಕಸರನ್ನು ಕೊಂದ ಜಾಗ
.ಆಶ್ರಮ-ಸೀತಾಪಹರಣವಾದ ಜಾಗ
.ಗೋದಾವರೀ ನದಿ
.ಅಗಸ್ತ್ಯಾಶ್ರಮ,ಸುತೀಕ್ಷ್ಣಾಶ್ರಮ
.ವಿರಾಧನ ಸಂಹಾರವಾದ ಜಾಗ
.ಅತ್ರಿ ಮಹರ್ಷಿಗಳ ಆಶ್ರಮ
.ಚಿತ್ರಕೂಟ ಪರ್ವತ- ಭರತ ಸಂಧಿಸಿದ ಜಾಗ
.ಯಮುನಾ ನದಿ-
ಭರಧ್ವಾಜಾಶ್ರಮ
.ಗಂಗಾನದಿ-ಶೃಂಗಬೇರಪುರ
.ಸರಯೂನದಿ
.ಅಯೋಧ್ಯೆ
ಇಷ್ಟೆಲ್ಲಾ ಆಗುವ ಹೊತ್ತಿಗೆ ರಾಮನ ಅಪೇಕ್ಷೆಯಂತೆ ವಿಮಾನ ಭರಧ್ವಾಜಾಶ್ರಮದ ಸಮೀಪ ಇಳಿಯಿತು.
ಹದಿನಾಲ್ಕು ವರ್ಷಗಳ ನಿಯಮಾನುಷ್ಠಾನಗಳ ಬಳಿಕ ರಾಮ ಭರಧ್ವಾಜಾರನ್ನು ಕಂಡು ಆಶೀರ್ವಾದಗಳನ್ನು ಪಡೆಯಲು ಬಂದನು.
ಪರಮಹರ್ಷಿತರಾದ ಭರಧ್ವಾಜರು ರಾಮನನ್ನು ಆದರದಿಂದ ಬರಮಾಡಿಕೊಂಡರು.
ಬಳಿಕ ತಮ್ಮ ದಿವ್ಯ ದೃಷ್ಟಿಯಿಂದ ರಾಮನ ವನವಾಸದ ಎಲ್ಲಾ ಘಟನೆಗಳನ್ನು
ಆರೋಹಣ ಕ್ರಮದಲಿ ರಾಮನಿಗೆ ಹೇಳುತ್ತಾ ಹೋದರು.ರಾಮನನ್ನು ಆಶೀರ್ವದಿಸುತ್ತಾ ವರವನ್ನು ಕೋರಲು ಹೇಳಿದರು. ಆಗ ರಾಮನು- ನಾನು ಪರಿವಾರದೊಂದಿಗೆ ಹೋಗುವಾಗ ಇಲ್ಲಿಂದ ಅಯೋಧ್ಯೆಯ ತನಕವಿರುವ ಮಾರ್ಗದಲ್ಲಿರುವ ಎಲ್ಲಾ ಮರಗಳು ಫಲ- ಪುಷ್ಪ- ಮಧು ಭರಿತವಾಗಲಿ-ಎಂದು ಪ್ರಾರ್ಥಿಸಿದನು.ಮಹರ್ಷಿಗಳು
ತಥಾಸ್ತು ಎಂದರು.
ವಾನರವೀರರು ಯಥೇಚ್ಛವಾಗಿ ಅವುಗಳನ್ನು ಸವಿದರು.
(ಕಲಿತದ್ದನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಇಲ್ಲಿ ನಾವು ಕಾಣಬಹುದು )
ವಿಶ್ವ
Om ShriRamaya Namaha : 160
A Bird's-eye view of Ramayana : 160
Rama and Seetha are together after almost one year, one month !
Rama being an air man, began to give information along with the explanation about the region and the incidents which Seetha had not witnessed.
It's in a descending order now !
• The city Lanka built by an illusion.
• The battlefield.
• The names of the valiant monsters who died and the names of the slayers.
• The place where Ravana had fallen dead.
• 'Samudratheertha' - The place where they had stayed ,on the day they arrived in Lanka.
• The bridge which was built across the sea - The bridge of Nala.
• The mountain Mainaaka.
• The place where Rameshwara / Mahaadeva was pleased.
• The bridge where Vibhishana came across.
• Kishkindha - When Kishkindha was shown to Seetha, the plane was taken down on her request and they took Tara and the wives and kids of the monkey warriors to Ayodhya along with them in the plane.
• Rushyamooka mountain - The friendship of Sugreeva.
• The lake Pampa - The appearance of Shabari and the annihilation of Kabandha.
• Janasthaana - The place where Jataayu took his last breath and the place where Rama killed Kharasura and other monsters.
• The hermitage where Seetha got abducted.
• The river Godaavari.
• The hermitage of Agasthya and the hermitage of Sutheekshana.
• The place where Viraadha was slayed.
• The hermitage of Atri Maharshi.
• The mountain Chitrakoota where he met Bharatha.
• The river Yamuna - the hermitage of Bharadhwaja.
• The river Ganga - Shrungaberapura.
• The river Sarayu.
• Ayodhya.
By this time, the plane landed near the hermitage of Bharadhwaja as Rama expected it to be. After practicing the regulations for 14 years ,Rama came to see Bharadhwaja and to take his blessings.
Bharadhwaja who became supremely happy, welcomed Rama with respect and affection. Later he narrated all the incidents which had taken place during the time of Rama's exile with his divine sight to Rama in the ascending order. He blessed Rama and told him to ask for boons. During the time Rama prayed that ,while going along with his family let all the trees which were there in the way till Ayodhya be enriched with fruits, flowers and honey and Maharshi granted him that .
The monkey warriors enjoyed them profusely.
( How to remember that have been learnt can be seen here ).
Kannada version of the story is written by-
Shri U S Vishweshwara Bhat
Translated by-
Kum. Rashmi A Suvarna
Lecturer in English,Vivekananda P U College,Puttur.
ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ


No comments:
Post a Comment
Please leave your comments here.....