ಶ್ರೀರಾಮಾಯಣ ಹಕ್ಕಿನೋಟ -೧೩೧ A Bird's-eye view of Ramayana : 131

 ಶ್ರೀರಾಮಾಯನಮ:


ಶ್ರೀರಾಮಾಯಣ ಹಕ್ಕಿನೋಟ -೧೩೧


ಯುದ್ಧಾರಂಭಕ್ಕೆ ಮುನ್ನ-

●ರಾಮನ ಪರವಾಗಿರುವ ಧನಾತ್ಮಕ ಅಂಶಗಳು-

•ಅಹಲ್ಯೋದ್ಧರಣ

•ದಿವ್ಯಾಸ್ತ್ರಗಳ ಪರಿಗ್ರಹಣ

•ಪಿತೃವಾಕ್ಯ ಪರಿಪಾಲನೆ

•ಯಜ್ಞರಕ್ಷಣೆ,ತಪಸ್ವಿಗಳಿಗೆ ಅಭಯ,

ಅವರಿಂದ ಆಶೀರ್ವಾದ 

•ರಾಕ್ಷಸ ವೀರರ ಸಂಹಾರ 

•ಸುಗ್ರೀವ  ಹನುಮಾನರ ಸಖ್ಯ

•ವಾನರ-ಕರಡಿ ವೀರರ ಮಹಾಸೈನ್ಯ ಒದಗಿದ್ದು

•ಸಮುದ್ರರಾಜನ ಶರಣಾಗತಿ

ಸೇತುಬಂಧ....ಮುಂತಾದವು



○ಸೀತೆಯನ್ನು ಕಳಕೊಂಡ ಋಣಾತ್ಮಕ ಅಂಶ


●ರಾವಣ-

•ಹದಿನಾಲ್ಕು ಸಾವಿರ ರಾಕ್ಷಸರ ಸಂಹಾರ 

•ಶೂರ್ಪನಖಿಯ ನಕಾರಾತ್ಮಕ ವಿಮರ್ಶೆ 

•ಸೀತಾಪಹರಣವೆಂಬ ಹೇಯ- ಹೇಡಿ ಕೃತ್ಯ

•ಸೀತೆಯ ತಾತ್ಸಾರ ಭಾವ

•ಸೀತೆಯನ್ನೊಲಿಸುವಲ್ಲಿ ಸಂಪೂರ್ಣ ವಿಫಲತೆ-ಮುಖಭಂಗ 

•ಶಿಷ್ಟರ ಶಾಪ

•ಲಂಕಾದಹನ

•ವಿಭೀಷಣನು ರಾಮನಿಗೊಲಿದುದು

•ಗೂಢಚಾರರ ಗಂಭೀರ ವೈಫಲ್ಯ

•ಸೇತುಬಂಧವನ್ನು ತಡೆಯಲು ವಿಫಲನಾದುದು

•ಗೂಢಚಾರರೂ ರಾಮನ ಬಲವನ್ನು ಹೊಗಳಿ ಸಂಧಿಯ ಸಲಹೆ ನೀಡಿದುದು

•ಏಕಾಕಿಯಾಗಿ ಬಂದ ಸುಗ್ರೀವ ಅಂಗದರನ್ನು ನಿಗ್ರಹಿಸುವಲ್ಲಿ ವಿಫಲತೆ...

• ಕ್ಷಣಕ್ಷಣಕ್ಕೂ ಪತನಗೊಳ್ಳುತ್ತಿರುವ ನೈತಿಕ ಸ್ಥೈರ್ಯ...

ಎಲ್ಲವೂ ಋಣಾತ್ಮಕ ಅಂಶಗಳು 


•ನಿಜಸತಿಗಾಗಿ ಹೋರಾಡುವ ರಾಮ

•ನಿಸ್ವಾರ್ಥಿಗಳಾದ ಅಸಂಖ್ಯಾತ ಸ್ವಯಂಸೇವಕರಾಗಿರುವ ಪ್ರಬಲ ವಾನರ ಸೇನೆ

•ಶತ್ರುರಹಸ್ಯವರಿತ ವಿಭೀಷಣ

ಒಂದೆಡೆ!


•ಪರಸತಿಗಾಗಿ ಹೋರಾಟಕ್ಕಿಳಿದ ರಾವಣ

•ಗೊಂದಲಮಯ ಮಾನಸಿಕತೆಯ ರಕ್ಕಸಸೇನೆ

ಇನ್ನೊಂದೆಡೆ!


•ಅಸ್ತ್ರ ಶಸ್ತ್ರಗಳೊಂದಿಗೆ 

ಮರ ಬಂಡೆ ಬೆಟ್ಟಗಳನ್ನೇ ಆಯುಧಗಳನ್ನಾಗಿ ಬಳಸುವ ಸಾಂಪ್ರದಾಯಿಕ ಅಸಾಂಪ್ರದಾಯಿಕ ಯುದ್ಧ ಕುಶಲತೆಗಳ ಸಂಗಮ..

ಒಂದೆಡೆ!


•ಅಸ್ತ್ರ ಶಸ್ತ್ರಗಳ ಬಲ,ಮಾಯಾಯುದ್ಧದ ಬಲ,

ದೇವತೆಗಳನ್ನು ಸೋಲಿಸಿದ್ದೇವೆಂಬ ಅತಿಯಾದ ಆತ್ಮವಿಶ್ವಾಸದ ಅಹಮಿಕೆಯ ದುರ್ಬಲತೆ..

ಇನ್ನೊಂದಡೆ!


●●'ಮಾಡು ಮತ್ತು  ಪಡೆ' 

ಹಾಗೂ

 ●●'ಮಾಡು ಇಲ್ಲವೇ ಮಡಿ'ಗಳ ನಡುವೆ  ●ಯುದ್ಧಾರಂಭವಾಯಿತು!!●


ವಿಶ್ವ


Om ShriRamaya Namaha : 131


A Bird's-eye view of Ramayana : 131


Before the beginning of the war -


● The positive components which were 

      there in favor of Rama.

• Ahalyoddharana ( redempting Ahalya from the curse).

• The recieving of the finest artilleries. 

• Following the words of the father.

• Safeguarding the Yajna ( sacrificial ritual) ,assurance of the safety to the ascetics and recieving blessings from them.

• The slaying of the valiant monsters. 

• The friendship of Sugreeva and Hanuman. 

• Gained the great support from the great army of monkeys and bears.

• The surrendering of Varuna .

• The bridging...and many others.


● The negative components of losing 

     Seetha.



● Ravana - 

• The annihilation of the fourteen thousand monsters. 

• The negative assessment of Shoorpanakha. 

• The heinous deed of abducting Seetha. 

• The indifferent attitude of Seetha towards him.

• Utter failure in convincing Seetha - humiliation. 

• The curse of the virtuous people. 

• Vibhishana came to Rama by being pleased. 

• The failure of the spies. 

• Failure in preventing the bridge from being built. 

• The spies advised to make compromise with Rama and praised the strength and valor of Rama. 

• Failed to slay Sugreeva and Angada who came all of a sudden. 

• Decrease of the ethical grit at every moment. 

Every component was negative. 


• Rama was fighting for his wife.

• The powerful army of the countless volunteer monkeys who were selfless. 

• On the other hand, Vibhishana who knew the secrets of the enemy. 


• Ravana who got into the war for the woman of an another man. 

• On the other side, the army of the monsters whose minds were filled with confusions and chaos !


• On the other hand, the coalesces of the skill of the traditional and non traditional artilleries of the war where trees ,boulders and mountains were used as weapons along with artilleries !


• On the other side , the feebleness of the arrogants who had the over confidence of defeating even the Gods with the power of artilleries and the power of fighting being invisible !


● ● ' Do and Get '

            and 

● ● ' Do or Die '  - between these 

●  The war began !!●

  


Kannada version of the story is written by- 

Shri U S Vishweshwara Bhat

Translated by- 

Kum. Rashmi A Suvarna

Lecturer in English,Vivekananda P U College,Puttur.


ಚಿತ್ರ : ವಿದ್ಯಾರ್ಥಿವಾಹಿನೀ - ಹವ್ಯಕ ಮಹಾಮಂಡಲ

No comments:

Post a Comment

Please leave your comments here.....